| ಜಿಓ ಸಂಖ್ಯೆ | ದಿನಾಂಕ | ವಿಷಯ | ದಾಖಲೆಗಳು |
|---|---|---|---|
| ಸಿಆಸುಇ 126 ಇಜಿಎಂ 2020 | 11-12-2020 | ಇಲಾಖೆಗಳು ಕುಟುಂಬ ಗುರುತಿನ ಸಂಖ್ಯೆಯನ್ನು ತಮ್ಮ ಇಲಾಖಾ ಐ.ಟಿ ವ್ಯವಸ್ಥೆಗಳಲ್ಲಿ ಅಳವಡಿಸಿ ಕುಟುಂಬ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಸರ್ಕಾರಿ ಅಧಿಸೂಚನೆ |
ವೀಕ್ಷಣೆ |
| ಸಿಆಸುಇ 15 ಪಿಆರ್ ಜೆ 2020 | 08-12-2020 |
ಅರ್ಹತ ನಿರ್ವಹಣಾ ವ್ಯವಸ್ಥೆಯು ಸ್ವ- ಇಚ್ಛೆಯಿಂದ ಆಧಾರ್ ದೃಢೀಕರಣವನ್ನು ಪಡೆಯಲು ಸರ್ಕಾರಿ ಅಧಿಸೂಚನೆ |
ವೀಕ್ಷಣೆ |
| ಜಿಓ ಸಂಖ್ಯೆ | ದಿನಾಂಕ | ವಿಷಯ | ದಾಖಲೆಗಳು |
|---|---|---|---|
| ಸಿಆಸುಇ 16 ಪಿಆರ್ ಜೆ 2022 | 05-02-2022 | ಕರ್ನಾಟಕದಲ್ಲಿ ಒಮ್ಮೆ ಮಾತ್ರ ಕೇಳಿ (Ask Only Once) ತತ್ವವನ್ನು ಅನುಷ್ಟಾನಗೊಳಿಸುವ ಕುರಿತು. | ವೀಕ್ಷಣೆ |
| ಸಿಆಸುಇ 47 ಪಿಆರ್‌ಜೆ 2021 | 06-07-2021 | ಹೊಸ ಕುಟುಂಬದ ಸೃಜನೆ ಕುರಿತಾದ ಸರ್ಕಾರಿ ಆದೇಶ | ವೀಕ್ಷಣೆ |
| ಸಿಆಸುಇ 126 ಇಜಿಎಂ 2020 | 05-12-2020 | ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವ ಕುರಿತಾದ ಸರ್ಕಾರಿ ಆದೇಶ |
ವೀಕ್ಷಣೆ |
| ಸಿಆಸುಇ 9 ಪಿಆರ್‌ಜೆ 2020 | 07-10-2020 | ದತ್ತಾಂಶ ಆಡಳಿತ ಚಾಲನಾ ಸಮಿತಿ ರಚನೆಯ ಸರ್ಕಾರಿ ಆದೇಶ | ವೀಕ್ಷಣೆ |
| ಜಿಓ ಸಂಖ್ಯೆ | ದಿನಾಂಕ | ವಿಷಯ | ದಾಖಲೆಗಳು |
|---|---|---|---|
| ಸಿಆಸುಇ 9 ಪಿಆರ್‌ಜೆ 2020 | 31-12-2020 | ಎಂ.ಡಿ.ಡಿ.ಎಸ್. ಸ್ಟ್ಯಾಂಡರ್ಡ್ ಗಳ ಪಾಲನೆ ಕುರಿತಾದ ಸರ್ಕಾರಿ ಆದೇಶ | ವೀಕ್ಷಣೆ |
| ಸಿಆಸುಇ 47 ಪಿಆರ್‌ಜೆ 2021 | 11-10-2021 | ಕುಟುಂಬ ವ್ಯವಸ್ಥೆಗೆ ನಾಗರಿಕರ ನೋಂದಣಿಗೆ ಕಾರ್ಯವಿಧಾನದ ಸುತ್ತೋಲೆ | ವೀಕ್ಷಣೆ |
| ಸಿಆಸುಇ 126 ಇಜಿಎಂ 2020 | 18-09-2020 | ಇಲಾಖೆಗಳು ಕುಟುಂಬ ಗುರುತಿನ ಸಂಖ್ಯೆಯನ್ನು ಸೆರೆಹಿಡಿಯುವ ಪ್ರಕ್ರಿಯೆಯ ಸುತ್ತೋಲೆ | ವೀಕ್ಷಣೆ |
| ಸಿಆಸುಇ 126 ಇಜಿಎಂ 2019 | 29-05-2020 | ಸರ್ಕಾರದ ಯೋಜನೆಯ ಅರ್ಜಿಗಳಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಹಾಗೂ ಐ.ಟಿ. ವ್ಯವಸ್ಥೆಯಲ್ಲಿ ಸೆರೆ ಹಿಡಿಯುವ ಪ್ರಕ್ರಿಯೆ ನಿರೂಪಿಸಿದ ಸುತ್ತೋಲೆ |
ವೀಕ್ಷಣೆ |
| ಕುಟುಂಬ ಗುರುತಿನ ಸಂಖ್ಯೆ ನೋಂದಣಿ - ಬಳಕೆದಾರರ ಕೈಪಿಡಿ | ವೀಕ್ಷಣೆ |
|---|